ಗ್ರಾಮ ಒನ್ ಕೇಂದ್ರಗಳಿಗೆ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ Grama one Application form
ಗ್ರಾಮ ಒನ್ ಬಗ್ಗೆ ಕಿರು ಪರಿಚಯ
ಗ್ರಾಮಒನ್ ಎಂಬುದನ್ನು ಗ್ರಾಮೀಣ ಮಟ್ಟದಲ್ಲಿ ಎಲ್ಲಾ ನಾಗರೀಕ ಕೇಂದ್ರೀಕೃತ ಏಕ ಸಹಾಯಕ ಕೇಂದ್ರ ವ್ಯವಸ್ಥೆ ಎಂಬುದಾಗಿ ಊಹಿಸಬಹುದಾಗಿದೆ. ಎಂದರೆ ಇದರಲ್ಲಿ ಜಿ2ಸಿ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಆರ್.ಟಿ.ಐ. ಪ್ರಶ್ನೆಗಳು ಇತ್ಯಾದಿಗಳು ಒಳಗೊಂಡಿರುತ್ತವೆ. 2020-21 ರ ಹಣಕಾಸು ವರ್ಷದ ಆಯವ್ಯಯ ಪತ್ರದಲ್ಲಿ ಗೌರವಾನ್ವಿತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಘೋಷಿಸಿರುತ್ತಾರೆ. ವಾರದ ಎಲ್ಲಾ ಏಳು (7) ದಿನಗಳಲ್ಲೂ ಬೆಳಿಗ್ಗೆ 8.00 ರಿಂದ ರಾತ್ರಿ 8.00 ಗಂಟೆಯವರೆಗೆ ಗ್ರಾಮಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.
ಗ್ರಾಮಒನ್ ಕೇಂದ್ರಗಳ ಊಹಿಸಬಹುದಾದ ಲಾಭಗಳೆಂದರೆ
- ನಾಗರಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಜಿಲ್ಲೆ, ತಾಲ್ಲೂಕು ಮತ್ತು ಹೊಬ್ಲಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.
- ಗ್ರಾಮಒನ್’ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ನಾಗರೀಕರು ಸಮಯ ಮತ್ತು ಹಣವನ್ನು ಉಳಿಸಬಹುದಾಗಿದೆ.
- ಮಧ್ಯವರ್ತಿಗಳ ಹಾವಳಿ-ಭೀತಿ ಇರುವುದಿಲ್ಲ.
- ಗ್ರಾಮಒನ್ ಕೇಂದ್ರಗಳು ಬೆಳಿಗ್ಗೆ 8.00 ಗಂಟೆಯಿಂದ ರಾತ್ರಿ 8.00 ಗಂಟೆವರೆಗೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ನಾಗರೀಕರು, ಸೇವೆಗಳನ್ನು ಅವರಿಗೆ ಅನುಕೂಲವಾಗುವ ಸಮಯದಲ್ಲಿ ಪಡೆಯಬಹುದಾಗಿದೆ.
ಮಾಹಿತಿ ತಂತ್ರಜ್ಞಾನ ರಹಿತ ಮೂಲ ಸೌಕರ್ಯದ ಅವಶ್ಯಕತೆಗಳು
- ಪ್ರಾಂಚೈನ್ ಮೂಲಕ ಸ್ಥಾಪಿಸಲಾಗುವ ಗ್ರಾಮ ಒನ್ ಕೇಂದ್ರವು ಒಂದು ವಿಶೇಷ (ಪ್ರತ್ಯೇಕ) ಪ್ರವೇಶವುಳ್ಳ ವಿಶೇಷ ವಿಭಜನೆ (ಪಾರ್ಟಿಷನ್) ಹೊಂದಿರಬೇಕು.
- ಒಂದು ಕೌಂಟರ್‍ವುಳ್ಳ ಗ್ರಾಮಒನ್ ಕೇಂದ್ರಗಳು ಕನಿಷ್ಟ 100 ಚ.ಅಡಿಗಳ ಅಳತೆ ಹೊಂದಿರಬೇಕು. ಗ್ರಾಹಕರು ಕುಳಿತುಕೊಳ್ಳಲು ನಾಲ್ಕು ಕುರ್ಚಿಗಳು ಇರಬೇಕು.
- ಬ್ರಾಂಡಿಂಗ್ (ಮುದ್ರೆಗಳು)ಗಳು ಗ್ರಾಮಒನ್ ಯೋಜನೆಯ ಬ್ರಾಂಡಿಂಗ್ ಗುಣಮಟ್ಟದ ರೀತಿಯಲ್ಲಿರಬೇಕು (ಹೆಸರಿನ ಫಲಕ/ದರಪಟ್ಟಿ/ ಕಟ್ಟಡದ ಬಣ್ಣ/ ಗ್ರಾಮಒನ್ ದ ಮನೋಗ್ರಾಂ).
- ಫ್ರಾಂಚೈಸಿಗಳು ತಮ್ಮ ಸಮುಚ್ಛಯವನ್ನು ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಇರಿಸಿರಬೇಕು.
- ಕೊಠಡಿಯ ನೆಲಹಾಸು ಟೈಲ್ಸ್/ಗ್ರಾನೈಟ್‍ನಿಂದ ಕೂಡಿರಬೇಕು, ಆರ್.ಸಿ.ಸಿ. ಮೇಲ್ಛಾವಣಿ ಇರಬೇಕು ಮತ್ತು ಸೀಮೆಂಟ್ ಇಟ್ಟಿಗೆ/ ಸೀಮೆಂಟ್ ಕಲ್ಲಿನಿಂದ ಗೋಡೆಗಳು ನಿರ್ಮಾನವಾಗಿರಬೇಕು. ಯಾವುದೇ ಭಾಗದಲ್ಲೂ ನೀರು ಸೋರಿಕೆ ಕಂಡುಬರಬಾರದು.
- ಕೊಠಡಿಯಲ್ಲಿ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು ಹೊರಗಡೆ ವಾಹನ ನಿಲುಗಡೆಗೆ ಬೋರ್ಡ್‍ಗಳನ್ನು ಪ್ರದರ್ಶಿಸುವುದು ಇತ್ಯಾದಿಗಳಿಗಾಗಿ ಸಾಕಷ್ಟು ಸ್ಥಳಾವಕಾಶ ಇರಬೇಕು.
- ಪೀಠೋಪಕರಣಗಳು ಗ್ರಾಮಒನ್‍ನಲ್ಲಿ ನಿರ್ಧಿಷ್ಟಗೊಳಿಸಿರದ ರೀತಿಯಲ್ಲಿರಬೇಕು (ಕೌಂಟರ್‍ಟೇಬಲ್/ ಆಪರೇಟರ್‍ರ ಕುರ್ಚಿ/ ಪ್ರಿಂಟರ್‍ಟೇಬಲ್/ ಗ್ರಾಹಕರು ಕಾಯುವ ಕುರ್ಚಿ).
- ಪ್ರಾಂಚೈಸಿಗಳು ಸಿ.ಸಿ.ಟಿ.ವಿ. ಕಣ್ಗಾವಲು ಮತ್ತು ಎಲ್.ಸಿ.ಡಿ.ಟಿ.ವಿ. ಯನ್ನು ಹೊಂದಿರಬೇಕು.
ಕೇಂದ್ರವನ್ನು ಸ್ಥಾಪಿಸಲು ಬೇಕಾಗುವ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯಗಳು
- ಡೆಸ್ಕ್‍ಟಾಪ್ / ಲ್ಯಾಪ್‍ಟಾಪ್ (ಐ3 ಸಂರಚನೆಗಿಂತ ಹೆಚ್ಚಿನವುಗಳದ್ದು)
- ವಿವಿಧ ಕಾರ್ಯಕಾರಿ ಪ್ರಿಂಟರ್ (ಪ್ರೀಂಟ್/ಸ್ಕ್ಯಾನ್)
- ಬಯೋಮೆಟ್ರಿಕ್ ಸ್ಕ್ಯಾನರ್ (ಸೆಕ್ಯೂಜೆನ್ ಹ್ಯಾಮಸ್ಟರ್ ಪ್ರೋ20)
- ವೆಬ್ ಕ್ಯಾಮರಾ
- ವೈ-ಪೈ ರಿಸೀವರ್
- ಇಬ್ಬರು ಅಂತರ್ಜಾಲ ಸೇವೆ ಒದಗಿಸುವವರಿಂದ ಅಂತರ್ಜಾಲ ಸಂಪರ್ಕ ಹೊಂದಿರಬೇಕು (ಐಎಸ್‍ಪಿಎಸ್) ಕಾರಣ ಅಂತರ್ಜಾಲ ಸಂಪರ್ಕ ವ್ಯವಸ್ಥೆಯ ವೃತಿರಕ್ತತೆಯಿಂದ ಸೇವೆಗಳಿಗೆ ಅಡ್ಡಿ ಉಂಟಾಗಬಹುದು ಎಂಬ ಕಾರಣಕ್ಕಾಗಿ ಆ ವ್ಯವಸ್ಥೆ ಇರಬೇಕು.
ಅರ್ಹತಾ ಮಾನದಂಡಗಳು
- ಕಂಪ್ಯೂಟರ್ ಜ್ಞಾನ ಹೊಂದಿರುವ ಯಾವುದೇ ವಿಭಾಗದಲ್ಲೂ ಪದವಿದರನಾಗಿರಬೇಕಾದುದು ಕನಿಷ್ಟ ಅರ್ಹತೆ ಹೊಂದಿರುತ್ತದೆ.
- ರೂ. 1 ರಿಂದ 2 ಲಕ್ಷ ಬಂಡವಾಳ ಹೂಡಿಕೆ ಮಾಡುವ ಸಾಮಾಥ್ರ್ಯವಿರಬೇಕು.
- ಗ್ರಾಮಒನ್ ಪೊಲೀಸ್ ತಪಾಸಣಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
- ಸಮುಚ್ಛಯವು ಕೇಂದ್ರ ಸ್ಥಾನದಲ್ಲಿರಬೇಕು ಮತ್ತು ಸಾರ್ವಜನಿಕರು ಸುಲಭವಾಗಿ ಸಂಪರ್ಕಿಸುವಂತಿರಬೇಕು (ದೊರೆಯುವಂತಿರಬೇಕು).
48 ಕಾಮೆಂಟ್‌ಗಳು
ನನಗೆ ಇದರ ಅವಸ್ಯಕತೆ ಇರತ್ತದೆ 9986100453
ಪ್ರತ್ಯುತ್ತರಅಳಿಸಿsir namagu grama one beku sir plsse call me 8105369930
ಅಳಿಸಿsir nanage grama one beku please call me 7013282253
ಅಳಿಸಿನನಗೆ ಗ್ರಾಮ ಒನ್ ನ ಅವಸ್ಯಕತೆ ಇದೆ
ಪ್ರತ್ಯುತ್ತರಅಳಿಸಿ
ಅಳಿಸಿsir nanage grama one beku please call me 8971917545
i need GramaOne connection.,how can i get it 9663440936
ಪ್ರತ್ಯುತ್ತರಅಳಿಸಿPlease call : 9740536637 Email : ruralcmptr08@gmail.com, www.ruralcomputers.com
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿI need grama one and new registration grama one
ಪ್ರತ್ಯುತ್ತರಅಳಿಸಿphone no 9008565683
I need grama one service center 9902085676
ಪ್ರತ್ಯುತ್ತರಅಳಿಸಿ9008163509
ಪ್ರತ್ಯುತ್ತರಅಳಿಸಿsir id padeyuvudu hege
ಪ್ರತ್ಯುತ್ತರಅಳಿಸಿSIR I NEED GRAMA ONE SERVICE CENTER 9611519851
ಪ್ರತ್ಯುತ್ತರಅಳಿಸಿSir namdu Bagalkot distric I'd tago bahuda
ಪ್ರತ್ಯುತ್ತರಅಳಿಸಿI Need grama yojana seva login its quickley.mob:9663720186
ಪ್ರತ್ಯುತ್ತರಅಳಿಸಿNikhil mulgi chincholi tq kalaburgi ...mail- nikhilpmulgi@gmail.com
education qualification enirbeku
ಪ್ರತ್ಯುತ್ತರಅಳಿಸಿನನಗೆ ಗ್ರಾಮ ಒನ್ ನ ಅವಸ್ಯಕತೆ ಇದೆ 7619329699
ಪ್ರತ್ಯುತ್ತರಅಳಿಸಿsir nanagu GramaOne Servic Centre Parmission Kodi 7019168002 9538151413
ಪ್ರತ್ಯುತ್ತರಅಳಿಸಿನನಗೆ ಗ್ರಾಮ ಓನ್ ಅವಶ್ಯಕತೆ ಇದೆ ದಯವಿಟ್ಟು ಕರೆ ಮಾಡಿ 8971282291
ಪ್ರತ್ಯುತ್ತರಅಳಿಸಿCall me 7899351954
ಪ್ರತ್ಯುತ್ತರಅಳಿಸಿSir I need gram one 9916587758
ಪ್ರತ್ಯುತ್ತರಅಳಿಸಿi want gram one services plz help me sir 8105900846
ಪ್ರತ್ಯುತ್ತರಅಳಿಸಿOndu gramapanchayathige ondu kodutiri Or eradu kodtiri tilisi sir
ಪ್ರತ್ಯುತ್ತರಅಳಿಸಿSir gramaone
ಪ್ರತ್ಯುತ್ತರಅಳಿಸಿಪಂಚಾಯಿತಿ ವ್ಯಾಪ್ತಿಯ
ಯಾವ ಭಾಗದಲ್ಲಾದರು ಸ್ಥಾಪಿಸುವ ಅವಕಾಶ ಇದೆಯೆ?
Plz 8496892284
ಪ್ರತ್ಯುತ್ತರಅಳಿಸಿnanage grome one avashykate ede plz coll madi 8073931317
ಅಳಿಸಿನನಗೂ ಕೂಡ ಗ್ರಾಮ ಒನ್ ಕೇಂದ್ರದ ತುಂಬಾ ಅವಶ್ಯಕತೆ ಇದೆ.
ಪ್ರತ್ಯುತ್ತರಅಳಿಸಿವಿಜಯಪುರ ಜಿಲ್ಲೆ, ಮುದ್ದೇಬಿಹಾಳ ತಾಲೂಕು.
ಕರೆ ಮಾಡಿ: 9036979275
ನನಗೆ ಗ್ರಾಮ ಓನ್ ಅವಶ್ಯಕತೆ ಇದೆ ದಯವಿಟ್ಟು ಕರೆ ಮಾಡಿ 9743354120
ಪ್ರತ್ಯುತ್ತರಅಳಿಸಿHii iam interested grama one please call 9741725582
ಪ್ರತ್ಯುತ್ತರಅಳಿಸಿCall 8073530856
ಅಳಿಸಿI am interested gram one plz cl me
ಪ್ರತ್ಯುತ್ತರಅಳಿಸಿ7676781869
Sir I applied gramone franchise butt this franchise is registered someone's name his percentage is less than me what can I do sir what basis this one is selected
ಪ್ರತ್ಯುತ್ತರಅಳಿಸಿನನಗೂ ಕೂಡ ಗ್ರಾಮ ಒನ್ ಅತಿ ಅವಶ್ಯಕವಾಗಿದೆ ಬೆಳಗಾಂ ಜಿಲ್ಲಾ ರಾಮದುರ್ಗ ತಾಲೂಕು ಹನುಮಾಪುರ ಗ್ರಾಮ ಪಂಚಾಯಿತಿ
ಪ್ರತ್ಯುತ್ತರಅಳಿಸಿsir khanapur taluk topinkatti grama panchayat dalli namdu online centre ede sir grama one kendrakke joane madi sir
ಪ್ರತ್ಯುತ್ತರಅಳಿಸಿsir plz sir namdu attach madi sir
ಪ್ರತ್ಯುತ್ತರಅಳಿಸಿsir nanna online seva kendrakke grama one nemmadi kendra jodane madi sir
ಪ್ರತ್ಯುತ್ತರಅಳಿಸಿsir namagu grama one beku sir plsse call me 9611011540
ಪ್ರತ್ಯುತ್ತರಅಳಿಸಿಸರ್ ನಮ್ಮದು ಕೊಪ್ಪಳ- 583231 ( ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲೂಕು ) ನನಗೂ ಕೂಡ ಈ ಒಂದು ಗ್ರಾಮ ಒನ್ ಸೇವೆ ಅತಿ ಅವಶ್ಯಕಗಿರುವಂತಹದ್ದು . ದಯವಿಟ್ಟು ಕರೆ ಮಾಡಿ ಸರ್ . ನನ್ನ ನಂಬರ್ = 7406883169
ಪ್ರತ್ಯುತ್ತರಅಳಿಸಿIm interestined in gram one plz sir call me 8150971958
ಪ್ರತ್ಯುತ್ತರಅಳಿಸಿSir please how to apply pleas tell me 8884784210
ಪ್ರತ್ಯುತ್ತರಅಳಿಸಿಸರ್ ನಮ್ಮದು BELAGAVI- 591231 (ಬೆಳಗಾವಿ ಜಿಲ್ಲೆ, ಗೋಕಾಕ ತಾಲೂಕು ) ನನಗೂ ಕೂಡ ಈ ಒಂದು ಗ್ರಾಮ ಒನ್ ಸೇವೆ ಅತಿ ಅವಶ್ಯಕಗಿರುವಂತಹದ್ದು . ದಯವಿಟ್ಟು ಕರೆ ಮಾಡಿ ಸರ್ . ನನ್ನ ನಂಬರ್ 9945765716
ಪ್ರತ್ಯುತ್ತರಅಳಿಸಿI needed the opportunity please I am from Gadag distic mundargi taluk venkatapur please Google give a one job my contact number 9353884812
ಪ್ರತ್ಯುತ್ತರಅಳಿಸಿಸರ್ ನಾನು ರಿಜಿಸ್ಟರ್ ಮಾಡಕ್ಕೆ ಹಾಗಲೇ ಇಲ್ಲ ಸರ್ ಸರ್ವರ್
ಪ್ರತ್ಯುತ್ತರಅಳಿಸಿಎರರ್ ಸರ್ ದಯವಿಟ್ಟು ಪರ್ಯಾಯ ಮಾರ್ಗ ಹೇಳಿ ಸರ್
Sir please I need a gram one service center plz call me 8884669750
ಪ್ರತ್ಯುತ್ತರಅಳಿಸಿ8123907114 please call me sir
ಪ್ರತ್ಯುತ್ತರಅಳಿಸಿsir grama one yalarigu kodi ondu urige obre anta yake madidera hage obrge kodbeaku ano hagidre exam madi pass adhavarige obrige kodi inulida computer knowledge edavaru yean madbeaku plz reply the coment sir
ಪ್ರತ್ಯುತ್ತರಅಳಿಸಿSir nangu gram one bekuu
ಪ್ರತ್ಯುತ್ತರಅಳಿಸಿWe can help me sir
7676189085
sir nanage grama one beku please call me 9743128434
ಪ್ರತ್ಯುತ್ತರಅಳಿಸಿ