ಕಳೆದು ಹೋದ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪಡೆದುಕೊಳ್ಳುವುದು ಹೇಗೆ? How to get lost sslc marks card

ಕಳೆದು ಹೋದ ಎಸ್ ಎಸ್ ಎಲ್ ಸಿ ಅಂಕಪಟ್ಟಿ (ಮಾರ್ಕ್ಸ್ ಕಾರ್ಡ್) ಪಡೆದುಕೊಳ್ಳುವುದು ಹೇಗೆ?

How to get lost sslc marks card
How to get lost sslc marks Card


ಹಲವಾರು ಜನ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಕಳೆದುಕೊಂಡು ಅದನ್ನು ಪಡೆದುಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿರುತ್ತಾರೆ.

ಈಗ ಆನ್ ಲೈನ್ ಮೂಲಕ ಅರ್ಜಿ ಹಾಕಿ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಪಡೆದುಕೊಳ್ಳಿ.

ಮೊದಲು ಈ ಕೆಳಗೆ ಕಾಣುವ ವೆಬ್ಸೈಟ್ಗೆ ಭೇಟಿ ನೀಡಿ
http://kseeb.kar.nic.in


ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು

1. ಪ್ರೌಢಶಾಲಾ ಮಂಡಳಿಗೆ ಸಲ್ಲಿಸಬೇಕಾದ ಅರ್ಜಿ ಅದರ ಲಿಂಕನ್ನು ಈ ಕೆಳಗೆ ನೀಡಲಾಗಿದೆ.


2. ಅಫಿಡವಿಟ್ (ಅದರ ಮಾದರಿಯ ಲಿಂಕನ್ನು ಈ ಕೆಳಗೆ ನೀಡಲಾಗಿದೆ).


ನಮ್ಮ ಜಿಲ್ಲೆ ಯಾವ ವಿಭಾಗಕ್ಕೆ ಸೇರುತ್ತದೆ.

1. ಬೆಂಗಳೂರು ವಿಭಾಗ :- 

     ಬೆಂಗಳೂರು ಉತ್ತರ ಮತ್ತು ದಕ್ಷಿಣ, ಬೆಂಗಳೂರು ಗ್ರಾಮಾಂತರ , ರಾಮನಗರ , ಕೋಲಾರ , ತುಮಕೂರು , ಚಿತ್ರದುರ್ಗ , ದಾವಣಗೆರೆ , ಶಿವಮೊಗ್ಗ.

2. ಮೈಸೂರು ವಿಭಾಗ :- 
         ಮೈಸೂರು,ಮಂಡ್ಯ,ಮಡಿಕೇರಿ ,ಮಂಗಳೂರು, ಉಡುಪಿ, ಹಾಸನ ,ಚಿಕ್ಕಮಗಳೂರು

3. ಬೆಳಗಾಂ ವಿಭಾಗ :-
       ಬೆಳಗಾಂ, ಚಿಕ್ಕೋಡಿ, ಧಾರವಾಡ, ಹಾವೇರಿ ,ಗದಗ, ಬಾಗಲಕೋಟೆ, ಬಿಜಾಪುರ ,ಕಾರವಾರ

4. ಗುಲ್ಬರ್ಗ ವಿಭಾಗ :- 
        ಗುಲ್ಬರ್ಗ, ಯಾದಗಿರಿ , ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು